Ditch the English calendar. Celebrate your Janma Nakshatra.ಇಂಗ್ಲಿಷ್ ಕ್ಯಾಲೆಂಡರ್ ಬಿಡಿ. ಜನ್ಮನಕ್ಷತ್ರದಂದು ಹುಟ್ಟುಹಬ್ಬ ಆಚರಿಸಿ.
Your English birthday is a date in Rome’s solar calendar. The Hindu calendar remembers your birth by the Moon: the nakshatra it stood in, in the masa and paksha you were born. Enter your date of birth to find that day this year.ಇಂಗ್ಲಿಷ್ ಹುಟ್ಟುಹಬ್ಬ ರೋಮಿನ ಸೌರ ಕ್ಯಾಲೆಂಡರಿನ ದಿನಾಂಕ. ಹಿಂದೂ ಪಂಚಾಂಗ ನಿಮ್ಮ ಜನ್ಮವನ್ನು ಚಂದ್ರನಿಂದ ನೆನಪಿಡುತ್ತದೆ: ನೀವು ಹುಟ್ಟಿದ ಮಾಸ, ಪಕ್ಷ ಮತ್ತು ನಕ್ಷತ್ರ. ಈ ವರ್ಷದ ಆ ದಿನ ತಿಳಿಯಲು ಹುಟ್ಟಿದ ದಿನಾಂಕ ನಮೂದಿಸಿ.
What the shastra saysಶಾಸ್ತ್ರ ಏನು ಹೇಳುತ್ತದೆ
Dharmasindhu on the yearly birthdayವಾರ್ಷಿಕ ಹುಟ್ಟುಹಬ್ಬದ ಬಗ್ಗೆ ಧರ್ಮಸಿಂಧು
वर्षोत्तरे प्रत्यब्दं जन्मतिथौ कार्यः । तिथिद्वैधे यत्र जन्मर्क्षयोगः सा ग्राह्या ॥
दिनद्वये जन्मनक्षत्रयोगसत्त्वासत्त्वयोः औदयिकी द्विमुहूर्ताधिका ग्राह्या । द्विमुहूर्तन्यूनत्वे पूर्वा ॥
अधिमासत्वे शुद्धमासे प्रत्याब्दिकवर्धापनविधिः न त्वधिके ॥
- After the first year, the birthday rite is done every year on the janma tithi. When the tithi falls across two days, the day joined with the janma nakshatra is taken.ಮೊದಲ ವರ್ಷದ ನಂತರ ಪ್ರತಿ ವರ್ಷ ಜನ್ಮತಿಥಿಯಂದು ಹುಟ್ಟುಹಬ್ಬದ ವಿಧಿ ಮಾಡಬೇಕು. ತಿಥಿ ಎರಡು ದಿನಗಳಲ್ಲಿ ಬಂದರೆ, ಜನ್ಮನಕ್ಷತ್ರ ಕೂಡಿದ ದಿನವನ್ನು ತೆಗೆದುಕೊಳ್ಳಬೇಕು.
- When the janma nakshatra touches two days, the day on which it is present at sunrise for more than two muhūrtas (about 96 minutes) is taken; if less than two muhūrtas, the earlier day.ಜನ್ಮನಕ್ಷತ್ರ ಎರಡು ದಿನಗಳಲ್ಲಿ ಇದ್ದರೆ, ಸೂರ್ಯೋದಯದಲ್ಲಿದ್ದು ಎರಡು ಮುಹೂರ್ತಕ್ಕಿಂತ (ಸುಮಾರು 96 ನಿಮಿಷ) ಹೆಚ್ಚು ಇರುವ ದಿನವನ್ನು ತೆಗೆದುಕೊಳ್ಳಬೇಕು; ಕಡಿಮೆ ಇದ್ದರೆ ಹಿಂದಿನ ದಿನ.
- If the birth month was an adhika (extra) month, the yearly rite is kept in the regular (nija) month, not in the adhika month.ಜನ್ಮಮಾಸ ಅಧಿಕ ಮಾಸವಾಗಿದ್ದರೆ, ವಾರ್ಷಿಕ ವಿಧಿಯನ್ನು ಅಧಿಕ ಮಾಸದಲ್ಲಲ್ಲ, ನಿಜ ಮಾಸದಲ್ಲಿ ಮಾಡಬೇಕು.
The Sanskrit is quoted from the Dharmasindhu text published by TransLiteral Foundation, with word breaks added for reading. The finder follows these rules: it shows both your janma tithi day and your janma nakshatra day in your birth masa.ಸಂಸ್ಕೃತ ಪಾಠ TransLiteral Foundation ಪ್ರಕಟಿಸಿದ ಧರ್ಮಸಿಂಧುವಿನಿಂದ; ಓದಲು ಪದಗಳನ್ನು ಬಿಡಿಸಲಾಗಿದೆ. ಈ ಪುಟ ಇದೇ ನಿಯಮಗಳನ್ನು ಪಾಲಿಸುತ್ತದೆ. Read the sourceಮೂಲ ಓದಿ
How the day is worked outದಿನವನ್ನು ಹೇಗೆ ಲೆಕ್ಕಿಸಲಾಗುತ್ತದೆ
- Drik-ganita: from the true positions of the Sun and Moon, not the old vakya tables, with the Lahiri (Chitrapaksha) ayanamsa used by Indian panchangas.ದೃಗ್ಗಣಿತ: ಸೂರ್ಯ-ಚಂದ್ರರ ನಿಜ ಸ್ಥಾನದಿಂದ, ಲಾಹಿರಿ (ಚಿತ್ರಾಪಕ್ಷ) ಅಯನಾಂಶದೊಂದಿಗೆ.
- Chandramana amanta masa, new moon to new moon, as in Karnataka and the Madhva tradition; a masa with no sankranti is adhika.ಚಾಂದ್ರಮಾನ ಅಮಾಂತ ಮಾಸ, ಅಮಾವಾಸ್ಯೆಯಿಂದ ಅಮಾವಾಸ್ಯೆ; ಸಂಕ್ರಾಂತಿ ಇಲ್ಲದ ಮಾಸ ಅಧಿಕ.
- The day starts at sunrise at Mavinakayinahalli: the nakshatra and tithi present at sunrise name the day.ದಿನ ಸೂರ್ಯೋದಯದಿಂದ (ಮಾವಿನಕಾಯಿನಹಳ್ಳಿ): ಸೂರ್ಯೋದಯದ ನಕ್ಷತ್ರ, ತಿಥಿ ಆ ದಿನದ್ದು.
- Ekadashi follows the Vaishnava rule: if Dashami touches arunodaya (96 minutes before sunrise), the fast moves to Dvadashi.ಏಕಾದಶಿ ವೈಷ್ಣವ ನಿಯಮ: ಅರುಣೋದಯದಲ್ಲಿ ದಶಮಿ ಇದ್ದರೆ ಉಪವಾಸ ದ್ವಾದಶಿಯಂದು.
Near a change of nakshatra or tithi, the temple’s panchanga decides. If in doubt, please call the Trust on +91 94480 76834.ನಕ್ಷತ್ರ/ತಿಥಿ ಬದಲಾಗುವ ಸಮಯದ ಹತ್ತಿರ ದೇವಾಲಯದ ಪಂಚಾಂಗವೇ ಅಂತಿಮ. ಸಂದೇಹವಿದ್ದರೆ +91 94480 76834 ಗೆ ಕರೆ ಮಾಡಿ.